WhatsApp Join My WhatsApp

RRB Group D Recruitment 2026 – 22,195 ಹುದ್ದೆಗಳ ಭಾರಿ ನೇಮಕಾತಿ

RRB Group D Recruitment 2026 – 22,195 ಹುದ್ದೆಗಳ ಭಾರಿ ನೇಮಕಾತಿ

Railway Recruitment Board (RRB) ವತಿಯಿಂದ CEN 09/2025 ಅಧಿಸೂಚನೆ ಪ್ರಕಟವಾಗಿದೆ. ದೇಶದ 16 ರೈಲ್ವೆ ವಲಯಗಳಲ್ಲಿ ಒಟ್ಟು 22,195 Level-1 ಹುದ್ದೆಗಳು ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. 10ನೇ ತರಗತಿ ಅಥವಾ ITI ಪಾಸಾದ ಅಭ್ಯರ್ಥಿಗಳಿಗೆ ಇದು ದೊಡ್ಡ ಅವಕಾಶ.


🔎RRB Group D Recruitment 2026 ಪ್ರಮುಖ ಮಾಹಿತಿ (Overview)
  • ಸಂಸ್ಥೆ: Ministry of Railways, ಭಾರತ ಸರ್ಕಾರ

  • ಹುದ್ದೆಗಳು: 7th CPC Pay Matrix Level-1 (14 ವಿವಿಧ ಹುದ್ದೆಗಳು)

  • ಒಟ್ಟು ಹುದ್ದೆಗಳು: 22,195

  • ಅರ್ಹತೆ: 10th / ITI / ಸಮಾನ ಅರ್ಹತೆ / NAC (NCVT)

  • ವಯೋಮಿತಿ: 18–33 ವರ್ಷ (01.01.2026ರ ಪ್ರಕಾರ)

  • ಅರ್ಜಿಯ ಪ್ರಾರಂಭ: 31.01.2026

  • ಕೊನೆಯ ದಿನಾಂಕ: 02.03.2026

  • ಫೀ ಪಾವತಿ ಕೊನೆ ದಿನಾಂಕ: 04.03.2026

  • ಅರ್ಜಿಯ ವಿಧಾನ: Online ಮಾತ್ರ

  • Official Website Link : Click here

    For More information : daily info kannada


📌RRB Group D Recruitment 2026 ಪ್ರಮುಖ ಹುದ್ದೆಗಳು
  • Track Maintainer-IV

  • Pointsman B

  • Assistant (S&T)

  • Assistant TRD

  • Assistant Operations (Electrical)

  • Assistant Carriage & Wagon

  • Assistant Track Machine

  • Assistant TL & AC

  • Assistant Loco Shed

  • Assistant Bridge

  • Assistant P.Way

(ಹೆಚ್ಚಿನ ವಿವರಗಳು ಅಧಿಕೃತ ಅಧಿಸೂಚನೆಯ Annexure-B ನಲ್ಲಿ ಲಭ್ಯ)


🎓RRB Group D Recruitment 2026 ಶೈಕ್ಷಣಿಕ ಅರ್ಹತೆ
  • ಮಾನ್ಯ ಮಂಡಳಿಯಿಂದ 10ನೇ ತರಗತಿ (SSLC/Matric)
    ಅಥವಾ

  • ITI ಪ್ರಮಾಣಪತ್ರ
    ಅಥವಾ

  • National Apprenticeship Certificate (NCVT)

⚠️ ಫಲಿತಾಂಶ ಕಾಯುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.
⚠️ Diploma/Degree in Engineering ಅನ್ನು ITIಗೆ ಪರ್ಯಾಯವಾಗಿ ಸ್ವೀಕರಿಸಲಾಗುವುದಿಲ್ಲ.


🎯RRB Group D Recruitment 2026 ವಯೋಮಿತಿ (01.01.2026ರ ಪ್ರಕಾರ)
  • Minimum: 18 ವರ್ಷ

  • Maximum: 33 ವರ್ಷ (UR/EWS)

  • OBC-NCL: 36 ವರ್ಷ

  • SC/ST: 38 ವರ್ಷ

ವಿವಿಧ ವರ್ಗಗಳಿಗೆ ಸರ್ಕಾರದ ನಿಯಮಾನುಸಾರ ವಯೋ ಸಡಿಲಿಕೆ ಲಭ್ಯ.


💰RRB Group D Recruitment 2026 ಅರ್ಜಿ ಶುಲ್ಕ
  • General/OBC/EWS: ₹500 (CBT ಹಾಜರಾದರೆ ₹400 ಮರುಪಾವತಿ)

  • SC/ST/PwBD/Female/ExSM/Transgender/Minorities/EBC: ₹250 (CBT ಹಾಜರಾದರೆ ಪೂರ್ಣ ಮರುಪಾವತಿ)


📅RRB Group D Recruitment 2026 ಪ್ರಮುಖ ದಿನಾಂಕಗಳು
  • ಅರ್ಜಿ ಪ್ರಾರಂಭ: 31.01.2026

  • ಅರ್ಜಿ ಕೊನೆ: 02.03.2026

  • ತಿದ್ದುಪಡಿ ವಿಂಡೋ: 05.03.2026 – 14.03.2026

  • CBT: RRB ವೆಬ್‌ಸೈಟ್‌ನಲ್ಲಿ ನಂತರ ಪ್ರಕಟಣೆ

  • PET / DV / Medical: ನಂತರ ಪ್ರಕಟಣೆ


🚆RRB Group D Recruitment 2026  ಪ್ರಮುಖ ರೈಲ್ವೆ ವಲಯಗಳಲ್ಲಿ ಹುದ್ದೆಗಳ ವಿತರಣೆ
  • Western Railway (Mumbai): 3,166

  • Northern Railway (Delhi): 3,537

  • Central Railway (Mumbai): 2,157

  • Eastern Railway (Kolkata): 1,078

  • ಇತರೆ ವಲಯಗಳಲ್ಲಿ ಉಳಿದ ಹುದ್ದೆಗಳು ವಿತರಣೆ